ಎಲವದ ಎಕ್ಕೆಯ ಬರ್ಬೂರದ
ಕಾಗೆ ಗೂಗೆಗರಿಯ ಸೂವಾರವೆಯ ಪರಮಾಣುಗಳ
ಕಲ್ಲಮೇಲೆ ಬೆಳೆದಿಹ ಹುಲ್ಲುಕಡ್ಡಿಯ ಸೋಂಕುಗಳ ಬೇಡಿ
ಬಾಳುವ ಮಾನವನಂತೆ ಬೇಡಿ ನಿಂದವು.
ಇಂತುಟನರಿತು, ವಿರಕ್ತಿಯಿಂದ ಸಕಳೇಶ್ವರದೇವಾ ಶರಣೆಂದಡೆ,
ನಿಜಪದವ ಕೊಡುವುದಕ್ಕೆ ಸಂದೇಹಬೇಡ.
Art
Manuscript
Music
Courtesy:
Transliteration
Elavada ekkeya barbūrada
kāge gūgegariya sūvāraveya paramāṇugaḷa
kallamēle beḷediha hullukaḍḍiya sōṅkugaḷa bēḍi
bāḷuva mānavanante bēḍi nindavu.
Intuṭanaritu, viraktiyinda sakaḷēśvaradēvā śaraṇendaḍe,
nijapadava koḍuvudakke sandēhabēḍa.