Index   ವಚನ - 34    Search  
 
ಒಡಲುಗೊಂಡು, ಕಾಯವ ಬಳಿಗೊಂಡು, ಸಂಸಾರದ ಕುರುಹಿನ ಹೆಸರಲ್ಲಿ ಕರೆದಡೆ, ಓ ಎನುತಿಪ್ಪವರು ನರರೆ? ಬರಿದೆ ಸಂಸಾರವ ಬಳಸುವಂತಿಪ್ಪರು, ಸಕಳೇಶ್ವರದೇವಾ, ನಿಮ್ಮ ಶರಣರು.