Index   ವಚನ - 79    Search  
 
ನೇಮಿಯ ನೇಮ, ಲಿಂಗಾರ್ಚನೆಯ ಕೆಡಿಸಿತ್ತಲ್ಲಾ . ಮತಿಗೆಟ್ಟ ಕುಂಬಾರ ಮಣ್ಣಸೂಜಿಯ ಮಾಡಿ, ಕಮ್ಮಾರಗೇರಿಗೆ ಮಾರಹೋದಂತೆ, ಸಕಲೇಶ್ವರದೇವಾ, ನಿಮ್ಮ ಶರಣರು ಶೃಂಗಾರದಲ್ಲಿ ಲಿಂಗವ ಮರೆದರಲ್ಲಾ.