ಮೊಲೆ ಮುಡಿ ಮುದ್ದು ಮುಖದ ಅಸಿಯ ನಡುವಿನವಳ ಕಂಡಡೆ,
ಬ್ರಹ್ಮಚಾರಿಯಾದಡೇನು, ಮನದಿ ಅಳುಪದಿಪ್ಪನೆ?
ತನುವಿನ ಮೇಲೆ ಬ್ರಹ್ಮಚಾರಿತ್ರವಳವಟ್ಟಡೇನು?
ಮನದ ಮೇಲೆ ಬ್ರಹ್ಮಚಾರಿತ್ರವಳವಡದನ್ನಕ್ಕ!
ಸಕಲೇಶ್ವರದೇವ, ನೀ ಅರ್ಧನಾರಿಯಲ್ಲವೆ?
Art
Manuscript
Music
Courtesy:
Transliteration
Mole muḍi muddu mukhada asiya naḍuvinavaḷa kaṇḍaḍe,
brahmacāriyādaḍēnu, manadi aḷupadippane?
Tanuvina mēle brahmacāritravaḷavaṭṭaḍēnu?
Manada mēle brahmacāritravaḷavaḍadannakka!
Sakalēśvaradēva, nī ardhanāriyallave?