Index   ವಚನ - 105    Search  
 
ಲೆಂಕನಾಗಲಿ, ಕಿಂಕರನಾಗಲಿ, ಶರಣನಾಲಿ, ಸಂಯಮಿತನಾಗಲಿ, ದರುಶನ ಪರುಶನವುಳ್ಳವರಾರದಡಾಗಲಿ, ದುಶ್ಶೀಲಃ ಶೀಲಯುಕ್ತೋ ವಾಯೋವಾ ಕೋಪಸ್ಯ ಲಕ್ಷಣಂ | ಭೂತಿಶಾಸನ ಸಂಯುಕ್ತಂ ಸಂಪೂಜ್ಯೋ ರಾಜಪುತ್ರವತ್ || ಎಂದುದಾಗಿ, ಸಕಳೇಶ್ವರದೇವ, ಆರ ಮನದಲ್ಲಿ ಹೊದ್ದಿಹನೆಂದರಿಯಬಾರದು.