ಷಡಾಧಾರಚಕ್ರದ ಗಡಣೆಯನರಿದು,
ಷಡಕ್ಷರವ ಏಕಾಕ್ಷರವ ಮಾಡಿ,
ಒದಗಿಹ ಲಿಂಗ ಒಂದೆಂಬುದನರಿದಡೆ,
ಮೃಡಭಕ್ತರೊಳಧಿಕ
ಬಸವಪ್ರಿಯ ಕೂಡಲಚೆನ್ನಸಂಗಮದೇವನ ಶರಣ.
Art
Manuscript
Music
Courtesy:
Transliteration
Ṣaḍādhāracakrada gaḍaṇeyanaridu,
ṣaḍakṣarava ēkākṣarava māḍi,
odagiha liṅga ondembudanaridaḍe,
mr̥ḍabhaktaroḷadhika
basavapriya kūḍalacennasaṅgamadēvana śaraṇa