ಸಂಸಾರವ ಉತ್ತಾರವನ್ನು ಮಾಡುವನಾವವೇಳೆಯಾದುದು ವೇದ.
ಓಂ ನಮಸ್ತಾರಾಯ ನಮಶ್ಶಂಭವೇ ಚ ವಯೋಭವೇ ಚ |
ನಮಶ್ಶಂಕರಾಯ ಚ ಮಯಸ್ಕರಾಯ ಚ ನಮಶ್ಶಿವಾಯ ||
ಈ ಪರಿಯಲ್ಲಿ, ಶಿವಯೇಕೋದೇವನೆಂದು ನೆನೆದು ಬದುಕಿ,
ಬಸವಪ್ರಿಯ ಕೂಡಲಚೆನ್ನಸಂಗನ.
Art
Manuscript
Music Courtesy:
Video
TransliterationSansārava uttāravannu māḍuvanāvavēḷeyādudu vēda.
Ōṁ namastārāya namaśśambhavē ca vayōbhavē ca |
namaśśaṅkarāya ca mayaskarāya ca namaśśivāya ||
ī pariyalli, śivayēkōdēvanendu nenedu baduki,
basavapriya kūḍalacennasaṅgana