Index   ವಚನ - 93    Search  
 
ಸಂಸಾರವ ಉತ್ತಾರವನ್ನು ಮಾಡುವನಾವವೇಳೆಯಾದುದು ವೇದ. ಓಂ ನಮಸ್ತಾರಾಯ ನಮಶ್ಶಂಭವೇ ಚ ವಯೋಭವೇ ಚ | ನಮಶ್ಶಂಕರಾಯ ಚ ಮಯಸ್ಕರಾಯ ಚ ನಮಶ್ಶಿವಾಯ || ಈ ಪರಿಯಲ್ಲಿ, ಶಿವಯೇಕೋದೇವನೆಂದು ನೆನೆದು ಬದುಕಿ, ಬಸವಪ್ರಿಯ ಕೂಡಲಚೆನ್ನಸಂಗನ.