Index   ವಚನ - 32    Search  
 
ಕಾಲಾಂಧರ ಸಂಹಾರಕ್ಕೆ ಮೊದಲೇ ಲೀಲೆ. ಉಮಾಪತಿಗೆ ಮೊದಲೆ ನಾ ನೀನೆಂಬುದಕ್ಕೆ ನೀ ಕುರುಹಾಗಿ. ನಾನರಿವುದಕ್ಕೆ ಮೊದಲೆ ನಿನ್ನಿರವಾವುದು ಹೇಳು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ?