ಗೆಲ್ಲ ಸೋಲಬಲ್ಲವರಿಗೇಕೆ? ಅದು ಬೆಳ್ಳರ ಗುಣ.
ಪಥವೆಲ್ಲರಲ್ಲಿ ನಿಹಿತನಾಗಿ,
ಅತಿಶಯದ ವಿಷಯದಲ್ಲಿ ಗತನಾಗದೆ,
ಸರ್ವವನರಿತು, ಗತಮಯಕ್ಕೆ ಅತೀತನಾಗು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
Art
Manuscript
Music
Courtesy:
Transliteration
Gella sōlaballavarigēke? Adu beḷḷara guṇa.
Pathavellaralli nihitanāgi,
atiśayada viṣayadalli gatanāgade,
sarvavanaritu, gatamayakke atītanāgu,
sagarada bom'manoḍeya tanumana saṅgamēśvarā.