Index   ವಚನ - 52    Search  
 
ಪರಮಜ್ಞಾನ ಪರತತ್ವ ಆ ಪರಶಿವಮೂರ್ತಿ ನೀನಾಗಿ, ಸಕಲತಂತ್ರ ಸೂತ್ರ ಯಂತ್ರ ನೀನಾಗಿ, ಶ್ರವದ ಬೊಂಬೆ ಸಾಕಾರ ನಾನಾಗಿ, ನೀನಾಡಿಸಿದಂತೆ ನಾನಾಡುತ್ತಿದೆ. ಸಂಜ್ಞೆಯನರಿದ ತಂಡಿನಂತೆ, ನಿವೇದಿಸಿದುದ ನಾ ಸಾಗಿಸಿದೆ. ನೀ ಬೈಚಿಟ್ಟ ಬಯಕೆಯ ನಿನಗಿತ್ತೆ. ನೀ ಕಳುಹಿದ ಮಣಿಹ ನಿನಗೆ ಸಂದಿತ್ತು. ಸಗರ ಸಾಕಾರದೊಡೆಯ ತನುಮನಘನದಲ್ಲಿ,