Index   ವಚನ - 56    Search  
 
ಪೂಜೆ ಪುಣ್ಯದೊದಗೆಂದು ಮಾಡುತ್ತಿದ್ದಲ್ಲಿ, ಮತ್ತಿನ್ನಾರುವ ಕೇಳಲೇಕೆ? ಇಕ್ಕಿ, ಕೊಟ್ಟು ಮುಕ್ತಿಯ ಬಟ್ಟೆಯುಂಟೆಂದು ಇನ್ನೊಬ್ಬರ ದೃಷ್ಟವ ಕೇಳಲೇಕೆ? ಇಹಪರದವನಲ್ಲಾ ಎಂದು, ತತ್ವಕ್ಕೆ ನಾ ಕರ್ತನೆಂದು ಮತ್ತೊಬ್ಬರ ಬಾಗಿಲ ಕಾಯಲೇಕೆ? ಬಿದ್ದಿತ್ತು ಬೆಲ್ಲ ಅಶುದ್ಧದೊಳಗೆ, ಬುದ್ಧಿ ಇನ್ನಾವುದು, ಸಗರದ ಬೊಮ್ಮನೊಡೆಯ ತನು