Index   ವಚನ - 1    Search  
 
ಅಡಿಗಡಿಗೆ ನಿಮ್ಮ ಶರಣರಡಿಗೆರಗಿ ಶರಣೆಂಬೆ. ನುಡಿಯ ಬೋಧೆಯ ಮಾತು, ಅನ್ಯನುಡಿ ಸಮನಿಸದು. ಓಡುದೇಹದ ಶಿರಬಿಗಿದು, ಮಡುಗಟ್ಟಿ ಕಂಬನಿಯ ಕಡಲೊಳಗೆ ತೇಲಾಡುತೆಂದಿಪ್ಪೆನೊ ? ಮೃಡ ಶರಣು ಶರಣೆಂಬೆ ಶಬ್ದ ಒಡಲುಗೊಂಡು ಶಂಭುಜಕ್ಕೇಶ್ವರದೇವರಿಗೆ, ಶರಣೆನುತ ಮೈಮರೆದೆಂದಿಪ್ಪೆನೊ ?

C-370 

  Sat 23 Sep 2023  

 ಸಿರಿಗೆರೆ ತರಳಬಾಳು ಮಠದ ಈ ಕಾರ್ಯ ಶ್ಲಾಘನೀಯ
  Dr Rudresh Adarangi