•  
  •  
  •  
  •  
Index   ವಚನ - 4    Search  
 
ಅಂಗನೆಯರು ಮೂವರ ಸಂಗವ ಮಾಡಿದ ಕಾರಣ ಇತರ ಸಂಗಕ್ಕೆ ಸಮನಿಸದಾದೆ. ಅಂಗನೆಯ ಮೂವರನೊಂದು ಮಾಡಿ ಕೂಡಿದಡೆ ಲಿಂಗ ನೀನಾದೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Aṅganeyaru mūvara saṅgava māḍida kāraṇa itara saṅgakke samanisade. Aṅganeya mūvaranondu māḍi kūḍidaḍe liṅga nīnāde kapilasid'dhamallikārjunā.