•  
  •  
  •  
  •  
Index   ವಚನ - 5    Search  
 
ಅಂಗವ ಬೆರಸದ ಲಿಂಗ ಪ್ರಾಣವ ಬೆರಸುವ ಪರಿಯೆಂತೊ? ಬೆನಕನ ತೋರಿ ಬೆಲ್ಲವ ಮೆಲುವಂತೆ ಇಷ್ಟಲಿಂಗವ ತೋರಿ ಹೊಟ್ಟೆಯ ಹೊರೆವರು. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ದೂರ ನೀ ಹೊತ್ತೆ ; ಸೂರೆಯನಾರಿಕೆ ಕೊಂಡರು.
Transliteration Aṅgava berasada liṅga prāṇava berasuva pariyento? Benakana tōri bellava meluvante iṣṭaliṅgava tōri hoṭṭeya horevaru. Kapilasid'dhamallikārjunayya, dūra nī hotte; sūreyanārike koṇḍaru.