•  
  •  
  •  
  •  
Index   ವಚನ - 10    Search  
 
ಅಂಗವಿಸನನ್ಯಕ್ಕೆ ಸಂಗಮಾಡನು ತತ್ತ್ವ ಯೆಂಬ ಮಠಕವನು ತಾನಪ್ರಮಾಣ ಮಂಗಳಾತ್ಮನ ತೆರಹು ಹಿಂಗದಿಹ ಸೀಮೆಯ ತಂದರುಪಿದಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Aṅgavisanan'yakke saṅgamāḍanu tatva yemba maṭhakavanu tānapramāṇa maṅgaḷātmana terahu hiṅgadiha sīmeya tandarupidāta guru kapilasid'dhamallikārjunā.