ವಚನ - 34     
 
ಅಜ್ಞಾನವೆನ್ನದು ಜ್ಞಾನ ನಿನ್ನದು, ಶಿವಯೋಗಿ ಸಿದ್ಧರಾಮಯ್ಯ ತಮಂಧದಲಿ ಬಿದ್ದಿದ್ದೇನೆ ಮುದ್ದ ಸಲಿಸೂದು ಕಪಿಲಸಿದ್ಧಮಲ್ಲಿಕಾರ್ಜುನಾ.