•  
  •  
  •  
  •  
Index   ವಚನ - 45    Search  
 
ಅನಂತ ಭವಭವದಲ್ಲಿ ಬಂದು ನಾನು ಶಾಂತನಾದೆ ಅಯ್ಯಾ, ನಿನ್ನ ಪ್ರಸಾದವನು ನಾನಾ ಭವದಲ್ಲಿ ಕಾಣೆ, ತಂದೆ. ನಿನ್ನ ಪಾದೋದಕವನು ನಾನಾ ಭವದಲ್ಲಿ ಕಾಣೆ, ತಂದೆ. ಕವಿಲೆಯ ಕಂದನಂತೆ ನಾನಿದ್ದೇನೆಂದು ಬಾರಾ, ಶಿವನೆ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ananta bhavabhavadalli bandu nānu śāntanāde ayyā, ninna prasādavanu nānā bhavadalli kāṇe, tande. Ninna pādōdakavanu nānā bhavadalli kāṇe, tande. Kavileya kandanante nāniddēnendu bārā, śivane, kapilasid'dhamallikārjuna.