•  
  •  
  •  
  •  
Index   ವಚನ - 44    Search  
 
ಅರ್ತಿಯಲ್ಲಿ ಮುತ್ತೈದೆ ಆರತಿವಿಡಿದು ಬಂದು ನಿಂದೈದಾಳೆಯಯ್ಯಾ ನಿಮ್ಮ ಮುಂದೆ. ನಿಜ ಶುದ್ಧ ಸಾರಸನ್ಮತವಾದ ಮುಖವಂತೆ, ಕಪಿಲಸಿದ್ಧ ಮಲ್ಲಿನಾಥಯ್ಯಾ, ನಿಮ್ಮ ಮುಖವಂತೆ ನಿಯತವ ಕಂಡಳು ಚೆನ್ನಬಸವಣ್ಣನ ಧರ್ಮದಿಂದೆ.
Transliteration Artiyalli muttaide ārativiḍidu bandu nindaidāḷeyayya nim'ma munde. Nija śud'dha sārasanmatavāda mukhavante, kapilasid'dha mallināthayya, nim'ma mukhavante niyatava kaṇḍaḷu cennabasavaṇṇana dharmadinde.