•  
  •  
  •  
  •  
Index   ವಚನ - 49    Search  
 
ಅನ್ಯೋನ್ಯವೆಂಬುದು ತನ್ನತ್ತಲಿಲ್ಲ ಅನ್ಯ ಬಂದಡೆ ಅಯ್ಯನತ್ತಲೆ ಮುಖವ ಬೆರಸುವ ಭೇದ ಅಯ್ಯನ ಮುಖವೆ ಮುಖವಾದನೊ. ಇಂದ್ರಿಯಂಗಳೈದು ಆತನ ಇಂಬಪ್ಪ ಮುಖವಾಗಿ ಬಂದ ಪ್ರಸಾದವ ಕೊಂಬ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಯ್ಯನಲ್ಲಿ ಗುರುಭಕ್ತ ಪ್ರಸಾದಿಯ ಪರಿಯಿಂತು.
Transliteration An'yōn'yavembudu tannattalilla an'ya bandaḍe ayyanattale mukhava berasuva bhēda ayyana mukhave mukhavādano. Indriyaṅgaḷaidu ātana imbappa mukhavāgi banda prasādava komba enna kapilasid'dhamallikārjunayyanalli gurubhakta prasādiya pariyintu.