•  
  •  
  •  
  •  
Index   ವಚನ - 48    Search  
 
ಅನುಪಮನೆ, ಅಪ್ರಮೇಯನೆ, ನಿತ್ಯತೃಪ್ತನೆ, ಇರವು ನಿನಗೆಲ್ಲಿ ಹೇಳೆಂದು ನುಡಿದು, ಪರೀಕ್ಷಿಸುವ ಇರವಿಲ್ಲ ಇತ್ತ ಬಾಯೆಂದು ಲಿಂಗತ್ರಯವ ಕರದಲ್ಲಿ ಪಿಡಿದು, ಒಳ ಹೊರಗುಯೆಂದೆನ್ನದಾನತದ ನಿಷ್ಕಲದ ಪರಿಯರುಹಿದ ಶಿವನು ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Anupamane, apramēyane, nityatr̥ptane, iravu ninagelli hēḷendu nuḍidu, parīkṣisuva iravilla itta bāyendu liṅgatrayava karadalli piḍidu, oḷa horaguyendennadānatada niṣkalada pariyaruhida śivanu śiṣya kapilasid'dhamallikārjunā.