Index   ವಚನ - 57    Search  
 
ಅಯ್ಯಾ, ನೀನೇಕೆ ಬಾರೆಯೊ ಹೇಳಯ್ಯಾ ಅಯ್ಯಾ! ನೀ ಬಾರಯ್ಯ! ಬಂದು ಎನ್ನ ಹೃದಯ ಮನ ಶಾಸನವ ಮಾಡಿ ನಿಲ್ಲಯ್ಯ. ಹಾ! ಅಯ್ಯಾ! ಅಯ್ಯಾ! ಅಯ್ಯಾ! ನೀ ಬಾರ! ನಿನ್ನ ಧರ್ಮ! ಕಪಿಲಸಿದ್ಧಮಲ್ಲಿನಾಥಯ್ಯ.