•  
  •  
  •  
  •  
Index   ವಚನ - 76    Search  
 
ಅಯ್ಯಾ, ನಿನ್ನನೆನ್ನ ಕರದಲ್ಲಿಟ್ಟು ಆ ಅಕಾಯದ ಕಳೆಯಿಂದತ್ತಲಿ. ಅಯ್ಯಾ, ಜೀವ ಸಂಭೋಗನಾದೆನು. ವಾಯಕಾಯವೆಂಬುದ ಮೀರಿ ನೀನಾದೆ, ಕಪಿಲಸಿದ್ಧಮಲ್ಲಿನಾಥಯ್ಯ.
Transliteration Ayyā, ninnanenna karadalliṭṭu ā akāyada kaḷeyindattali. Ayyā, jīva sambhōganādenu. Vāyakāyavembuda mīri nīnāde, kapilasid'dhamallināthayya.