•  
  •  
  •  
  •  
Index   ವಚನ - 99    Search  
 
ಅಯ್ಯಾ, ಮಹಾಭಕ್ತರ ಹೃದಯದಲ್ಲಿ ನೀನಿಪ್ಪೆಯಾಗಿ, ಅವರ ವಚನವೆನ್ನ ಕರ್ಣದೊಳಗೆ ತುಂಬಲೊಡನೆ, ವಿರಕ್ತಿ ಬೆದೆಯಾಗಿ, ಭಕ್ತಿ ಮೊಳೆಯಾಗಿ, ನಿಮ್ಮ ಶ್ರೀಪಾದದೊಳಗೆನ್ನ ಸುತ್ತಿತ್ತು, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Ayyā, mahābhaktara hr̥dayadalli nīnippeyāgi, avara vacanavenna karṇadoḷage tumbaloḍane, virakti bedeyāgi, bhakti moḷeyāgi, nim'ma śrīpādadoḷagenna suttittu, kapilasid'dhamallikārjunayya.