•  
  •  
  •  
  •  
Index   ವಚನ - 115    Search  
 
ಅರಿವಿನ ಅರಿವು ಸಾಧ್ಯವಾಯಿತ್ತು ನಿಮ್ಮಿಂದ. ಕುರುಹಿನ ವಕ್ತ್ರವ ತಿಳಿಸಿದನಯ್ಯಾ. ಕಪಿಲಸಿದ್ಧಮಲ್ಲಿನಾಥಯ್ಯ, ಚೆನ್ನಬಸವಣ್ಣನಿಂದ ನಿಮಗೆ ಪ್ರಸನ್ನಮುಖವಾಯಿತ್ತಯ್ಯಾ.
Transliteration Arivina arivu sādhyavittu nim'minda. Kuruhina vaktrava tiḷisidanayyā. Kapilasid'dhamallināthayya, cennabasavaṇṇaninda nimage prasannamukhavāyittayyā।