Index   ವಚನ - 119    Search  
 
ಅರೂಪ ರೂಪ ಭಾವನೆ; ರೂಪ ಅರೂಪ ಭಾವನೆ, ಸಾರೂಪ್ಯಲಿಂಗವೆ ಶರಣು ಶರಣು ಅವಧಾರವಧಾರು ಅಯ್ಯಾ, ಎನ್ನ ಕರಣಶುದ್ಧವ ಮಾಡುವನೆ; ಕರುಣಾಕರರೂಪನೆ ತನುಮನಧನಕ್ಕೆ ಒಡೆಯನೆ, ಕಪಿಲಸಿದ್ಧಮಲ್ಲಿಕಾರ್ಜುನಾ.