ವಚನ - 120     
 
ಅವನ ನಚ್ಚಿ ನಮ್ಮ ಬಿಟ್ಟರು ಬಿಡ ಬಿಡ ಬಿಡನೆಂತೊ, ಅವನೆಂದರಿಯೆನು ಎಮ್ಮವರು ಕರ ಮುಗಿವರು. ಅವನ ತಂದು ಕೊಡಿರಣ್ಣಾ ಎಂದೆನುತ ಕಪಿಲಸಿದ್ಧಮಲ್ಲಿಕಾರ್ಜುನ.