Index   ವಚನ - 127    Search  
 
ಆ ಕಾಲವಾಗಲು ಧರೆ ಹತ್ತಿ ಉರಿಯಲಿ ಕೇಳಿರಣ್ಣಾ, ಅಣ್ಣಾ ಕೇಳಿರಣ್ಣಾ. ಅಂದು ಕಾಮನ ಸುಳುಹನೆಂದೂ ಕಾಣೆವಣ್ಣಾ. ಅಂದು ಕಾಮ ನೆಲಸಿ ನಿಂದುದ ಕಾಣೆವಣ್ಣಾ. ಅಂದು ಕಾಮ ನೆಲಸಿರಲಿ, ಬಿಲ್ಲು ಮುರಿದು ಧರೆ ಹರಿದು ಕಾಮನ ಕಾಣೆ, ಕಾಣೆ, ಕಾಣೆ, ಕಪಿಲಸಿದ್ಧಮಲ್ಲಿನಾಥಯ್ಯಾ.