•  
  •  
  •  
  •  
Index   ವಚನ - 128    Search  
 
ಆಗಮ ಜ್ಞಾನಕ್ಕೆ ನೀನೆ ಕರ್ತನು ಬಸವಾ ಬಸವಾ; ಆಗಮವಿಡಿದ ಶಿವಭಕ್ತಿಗೆ ನೀನೆ ಕರ್ತನು ಬಸವಾ ಬಸವಾ; ಕರುಣಿ ಕಪಿಲಸಿದ್ಧಮಲ್ಲಿನಾಥಯ್ಯಾ, ಬಸವಾ.
Transliteration Āgama jñānakke nīne kartanu basava basavā; āgamaviḍida śivabhaktige nīne kartanu basava basavā; karuṇi kapilasid'dhamallināthayya, basava.