ವಚನ - 129     
 
ಆಗಮಜ್ಞಾನಿ ಅಜ್ಞಾನಿಯಯ್ಯಾ. ನಿಯಮಜ್ಞಾನಿ ನೀಚದೇಹಿಯಯ್ಯಾ. ಶೀಲಜಜ್ಞಾನಿ ಸಂಕಲ್ಪದೇಹಿಯಯ್ಯಾ. ನಿಮ್ಮನರಿದ ಜ್ಞಾನಿ ಏನಾಗುಣವನರಿಯನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.