•  
  •  
  •  
  •  
Index   ವಚನ - 149    Search  
 
ಆದಿ ಅಕ್ಷರದ ಭೇದವನರಿಯದವರ ಎಂತಯ್ಯಾ ಭಕ್ತರೆಂದೆಂಬೆ? ಆನಂದ ತನುಮನಕರಸ್ಥಳದ ಬಹಳವರಿಯದವರಿಗೆ ನೀನೇಕೊಲಿವೆಯಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ādi akṣarada bhēdavanariyadavara entayyā bhaktarendembe? Ānanda tanumanakarasthaḷada bahaḷavariyadavarige nīnēkoliveyayya? Kapilasid'dhamallikārjunā.