•  
  •  
  •  
  •  
Index   ವಚನ - 152    Search  
 
ಆದಿ ಅಕ್ಷರವನು ಭೇದಿಸುವ ಭಕ್ತರನು ಆನಂದದಿಂದವರ ನೀನೆಂದೆಂಬೆ ಧ್ಯಾನ ಜಪದಿಂದವರ ಆನಂದವಂ ನೆನೆವೆ ಕಾರುಣ್ಯಾಕರನೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ādi akṣaravanu bhēdisuva bhaktaranu ānandadindavara nīnendembe dhyāna japadindavara ānandavaṁ neneve kāruṇyākarane kapilasid'dhamallikārjunā.