•  
  •  
  •  
  •  
Index   ವಚನ - 151    Search  
 
ಆದಿ ಅಕ್ಷರವನು ಆರೈದು ತೋರಿದಿರಿ ಓರಂತೆ ಎನ್ನ ಸದುಹೃದಯನೆನಿಸಿ ನಾದ ಬಿಂದು ಕಳೆಗಳನೆನ್ನ ಆದಿಕರದೊಳಗಿಟ್ಟು ಅಭೇದ್ಯ ಪರಮಾನಂದ ಸತ್ಯರೂಪ ನಿತ್ಯಾನಂದ ಶ್ರೀ ಗುರು ಚೆನ್ನಬಸವಣ್ಣನುನ್ನತವನಾರು ಬಲ್ಲರು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ādi akṣaravanu āraidu tōridiri ōrante enna saduhr̥dayanenisi nāda bindu kaḷegaḷanenna ādikaradoḷagiṭṭu abhēdya paramānanda satyarūpa nityānanda śrī guru cennabasavaṇṇanunnatavanāru ballaru hēḷā, kapilasid'dhamallikārjunā.