•  
  •  
  •  
  •  
Index   ವಚನ - 188    Search  
 
ಆಮೋದ ತುಂಬಿದ ಭೇದಂಗಳಂ ಭೇದಿಸಿ ಮೋದದಿಂದೊಪ್ಪಿರ್ದ ಮಧ್ಯಮದಲಿ ಆಧಾರ ಸ್ವಾದಿಷ್ಠ ಆನಂದ ಪಂಚಮದ ತೋರಿಪ್ಪನತಿಶಯದ ವರ್ಗವಾರಾ, ಮೀರಿಪ್ಪ ತತ್ವದಲಿ ತೋರಿಪ್ಪ ಬೊಮ್ಮದಲಿ ತಾನು ತಲ್ಲೀಯ ಕಪಿಲಸಿದ್ಧಮಲ್ಲೇಶ್ವರನು.
Transliteration Āmōda tumbida bhēdaṅgaḷaṁ bhēdisi mōdadindoppirda madhyamadali ādhāra svādiṣṭha ānanda pan̄camada tōrippanatiśayada vargavārā, mīrippa tatvadali tōrippa bom'madali tānu tallīya kapilasid'dhamallēśvaranu.