Index   ವಚನ - 203    Search  
 
ಆರೂಢದೈಕ್ಯದಲ್ಲಿ ಆನು ನೀನಪ್ಪೆ ಹೇಳಾ. ತೋರಿಪ್ಪೆ ಬ್ರಹ್ಮಾಂಡದ ಮೇಲೆ ನಿನ್ನ ಸಂಯೋಗವ. ವಿಕಲವಿಯೋಗದಲ್ಲಿ ಸಕಲ ನೀನೆ ಆನಾದೆನು, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.