ವಚನ - 204     
 
ಆರೂಢದೈಕ್ಯವನು ತೋರಬಲ್ಲಡೆ ಪರಮ ಜ್ಯೋತಿರ್ಮಯನುವಪ್ಪ ಪ್ರಸಾದಲಿಂಗವನು ಅಜಾತನರುಹಿದ ಗುರು ಕಪಿಲಸಿದ್ಧಮಲ್ಲಿಕಾರ್ಜುನಾ.