ವಚನ - 208     
 
ಆರೇನು ಮಾಡಿದುದನಂತಿರೆ, ಅಂತಕ್ಕು ಇಂತಕ್ಕುಯೆಂತಕ್ಕುಯೆನಬೇಡ. ಚಿಂತಿಸದಿರು ಎಲೆ ಮನವೆ, ಅಂತಕಹರ ಕಪಿಲಸಿದ್ಧಮಲ್ಲಿನಾಥಯ್ಯ ಮಾಡಿದಂತಲ್ಲದೆ ತಾನು ಅಪ್ಪುದಿಲ್ಲ.