ಆವುದೊಂದು ಸುಖವು ದೇವಾ,
ನಿಮ್ಮಿಂದ ಕಾಣಬಂದಿತ್ತಯ್ಯಾ.
ಇದನರಿದ ಮೇಲೆ,
ಇನ್ನಾವ ಪರಿಯಲ್ಲಿ ನಿಮ್ಮಡಿಯ ಬಿಡುವೆನೆ?
ಅಯ್ಯಾ, ದೇವದೇವಾ, ಕರುಣಿಸಯ್ಯಾ
ಕಪಿಲಸಿದ್ಧಮಲ್ಲಿನಾಥಯ್ಯಾ.
Art
Manuscript
Music
Courtesy:
Transliteration
Āvudondu sukhavu dēvā,
nim'minda kāṇabandittayyā.
Idanarida mēle,
innāva pariyalli nim'maḍiya biḍuvene?
Ayyā, dēvadēva, karuṇisayyā
kapilasid'dhamallināthayya।