ವಚನ - 250     
 
ಇರಿಸಿದಂತೆ ಇಪ್ಪ ಬಳಸ ಬೊಮ್ಮದ ಮಾತ ಎಳಸುವನು ಭಕ್ತಿ ಆರರ ಸೀಮೆಯ ತರಿಸುವನು ಘನವೆನಿಪ ಮನದ ಮಧ್ಯದ ನಡುವೆ ಒಳಗಿಟ್ಟ ಶಿಷ್ಯನೈ ಕಪಿಲಸಿದ್ಧಮಲ್ಲಿಕಾರ್ಜುನಾ.