ವಚನ - 251     
 
ಇಲ್ಲಿಯ ವಿಸ್ತಾರ ಮಹಾಗುರುವಿನ ಹೃದಯವೊ, ನಾನರಿಯೆನು. ಇಲ್ಲಿಯ ವಿಸ್ತಾರ ಪ್ರಭುವಿನ ಹೃದಯವೊ ನಾನರಿಯೆನು. ಇದ ನೀನೆ ಬಲ್ಲೆ ಕಪಿಲಸಿದ್ಧಮಲ್ಲಿಕಾರ್ಜುನಾ.