•  
  •  
  •  
  •  
Index   ವಚನ - 285    Search  
 
ಎನಗೆನ್ನ ಬಸವಣ್ಣನ ತೊತ್ತು ನಮ್ಮ ತಾಯಿಯಾಗಬೇಕು; ಎನಗೆನ್ನ ಬಸವಣ್ಣನ ತೊಂಡ ನಮ್ಮ ತಂದೆಯಾಗಬೇಕು. ಎನಗೆನ್ನ ಬಸವಣ್ಣನ ತೊತ್ತು ತೊಂಡರು ನಮ್ಮ ತಾಯಿ ತಂದೆಗಳಾದರು; ನಿಮ್ಮ ತಂದೆ ತಾಯಿಗಳಾರು ಹೇಳಾ, ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Enagenna basavaṇṇana tottu nam'ma tāyiyāgabēku; enagenna basavaṇṇana toṇḍa nam'ma tandeyāgabēku. Enagenna basavaṇṇana tottu toṇḍaru nam'ma tāyi tandegaḷādaru; nim'ma tande tāyiyaru hēḷā, kapilasid'dhamallināthayya।