ಎಪ್ಪತ್ತೊಂದು ಅರಣ್ಯದಲಿಪ್ಪತ್ತೊಂದು
ಋಷಿಯರು ತಪ್ಪದೆ ಅಜಪೆಯ ಜಪಿಸುತ್ತ,
`ಹವಿಷಾ ಹವಿಷಾ'ಯೆಂಬ ಆನಂದದ ಹಂಸನ ಜಪದಲ್ಲಿ,
ತೋರಿಪ್ಪ ಬ್ರಹ್ಮಾಂಡವ ಮೀರಿಪ್ಪ ಜಪದಲ್ಲಿ,
ಆರೂಢವಾದಳವ್ವೆ.
ಕಪಿಲಸಿದ್ಧಮಲ್ಲಿನಾಥನ ಕೂಡಿ ಕೂಡಿ ಲೀಯವಾದಳು.
Art
Manuscript
Music
Courtesy:
Transliteration
Eppattondu araṇyadalippattondu
r̥ṣiyaru tappade ajapeya japisutta,
`haviṣā haviṣā'yemba ānandada hansana japadalli,
tōrippa brahmāṇḍava mīrippa japadalli,
ārūḍhavādaḷavve.
Kapilasid'dhamallināthana kūḍi kūḍi līyavādaḷu.