Index   ವಚನ - 310    Search  
 
ಎಲವೆಲವೊ ನಲ್ಲ, ನಿನ್ನ ಕೂಡದ ಮುನ್ನ ಕಾಣೆ. ಕೂಡಿದ ಬಳಿಕ ಮತ್ತೆ ಕಾಣೆನಯ್ಯಾ. ನಿನ್ನ ಕೂಡಿದ ಸುಖದಿಂದ ಆನೇನೆಂದರಿಯೆನಯ್ಯಾ ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ.