Index   ವಚನ - 317    Search  
 
ಎಲ್ಲ ವಾಹಿ ಇವಗೆ ನೋಡಾ! ನೀರೆಣ್ಣೆ ಬೆಣ್ಣೆ ಇವಗೆ ನೋಡಾ! ಈ ವಾಹಿ ಕಿಚ್ಚು ಇವಗೆ ಸವೆದೆನವ್ವಾ! ಎಂತುಟನು ಸರಿಮಾಡಿ ನುಂಗುವ ಕಪಿಲಸಿದ್ಧಮಲ್ಲಿನಾಥಯ್ಯಾ.