ವಚನ - 334     
 
ಎಸಳ ಸಸಿ ಕುಸುಮಭೂಷಣನೆ ಅಯ್ಯಾ, ದೆಸೆಯಿದ್ದೆಸೆಗೆಟ್ಟೆ ನಾನಯ್ಯಾ. ಶಶಿಧರಾ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ಎನ್ನ ವಶಕೆ ತಂದಿರಿಸು ಕಂಡಾ ಅಯ್ಯಾ.