ವಚನ - 401     
 
ಕರಗಳಾನತವಾಗೆ ಮುಖಗಳು ಹಲವಾಗೆ ತನುಪ್ರಾಣಯಿಷ್ಟಕೆ ತನ್ನ ರೂಪೆ ಆನೀ ನೆನಹಿನ ಹಲವ ನುಂಗಿ ಬೆಳಗ ನೆಲೆಯ ತೋರಬಲ್ಲಡೆ ಗುರು ಕಪಿಲಸಿದ್ಧಮಲ್ಲಿಕಾರ್ಜುನಾ.