•  
  •  
  •  
  •  
Index   ವಚನ - 421    Search  
 
ಕರುಣಾಕರನೆ ಎಂದು ಹೊಗಳುತೈದಾವೆ ಶ್ರುತಿಯು; ಐದಿದಡೆ ಹಾನಿ ಬಿರಿದಿಂಗೆ. ಅಯ್ಯಾ, ಅಯ್ಯಾ, ಕರುಣಾಕರ ಕಪಿಲಸಿದ್ಧಮಲ್ಲೇಶ್ವರಾ, ಓರಂತೆ ಮಾಡಿ ಸಲಹಯ್ಯಾ ಎನ್ನನು.
Transliteration Karuṇākarane endu hogaḷutaidāve śrutiyu; aididaḍe hāni biridiṅge. Ayyā, ayyā, karuṇākara kapilasid'dhamallēśvarā, ōrante māḍi salahayya ennanu.