•  
  •  
  •  
  •  
Index   ವಚನ - 422    Search  
 
ಕರುಣಾಕರನೆ, ಎನ್ನ ದೆಸೆಗೆಟ್ಟ ಪಶುವನು ಹಸಗೆಡಿಸೂದು ನಿನಗುಚಿತವೆ ಹೇಳಾ! ಸಕಲ ಸಾನಂದನೆ ಆನಂದರೂಪನೆ ವಿಕಲವನು ಮಾಣಿಸಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Karuṇākarane, enna desegeṭṭa paśuvanu hasageḍisūdu ninagucitave hēḷā! Sakala sānandane ānandarūpane vikalavanu māṇisayyā, kapilasid'dhamallikārjunā.