ಕರಣಾಕರನೆ, ನಿನ್ನ ವಸವಾದಪ್ಪುದಯ್ಯಾ,
ಸಕಲ ಬ್ರಹ್ಮಾಂಡವು-ನಾನು ಸಹಿತವಾಗಿ.
ವಸುಧೀಶ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನಿನ್ನ ಕರುಣ ಕಾನನದೊಳಗೆ ಲೀಯವಾದೆ.
Transliteration Karaṇākarane, ninna vasavādappudayyā,
sakala brahmāṇḍavu-nānu sahitavāgi.
Vasudhīśa kapilasid'dhamallikārjunayya,
ninna karuṇa kānanadoḷage līyavāde.