Index   ವಚನ - 432    Search  
 
ಕಾತ ವೃಕ್ಷವವ್ವಾ ನೀನು, ಪಕ್ಷಿಗಳು ಹಲವಾಗಿ ಬಂದು ಹಣ್ಣ ಮೆಲಿಯಲ್ಕೆ ನಲಿನಲಿದಾಡುವೆ. ಪಕ್ಷಿ ವೃಕ್ಷವ ನುಂಗಿದಡೆ ಎಂತು ಸೈರಿಸಲಹುದೌ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಾ.